Surprise Me!

ಕೃಷಿ ಹೊಂಡದಲ್ಲಿ ಮಹಿಳೆ, ಜಮೀನು ಮಾಲೀಕನ ಶವ ಪತ್ತೆ; ಎಸ್ಪಿ ಹೇಳಿದ್ದು ಹೀಗೆ

2025-08-31 530 Dailymotion

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ಗುಳ್ಯದಬಯಲು ಎಂಬಲ್ಲಿ ಮಹಿಳೆ ಹಾಗೂ ಯುವಕನ ಶವ ಪತ್ತೆಯಾಗಿದೆ.