Surprise Me!

ಮಾಸ್ಕ್​ಮ್ಯಾನ್​ಗೆ ಬುರುಡೆ ಸಿಕ್ಕಿದ್ದು ಬೆಂಗಳೂರಿನ ಮನೆಯಲ್ಲಿ? AI ಸಮೀರ & ಮ್ಯಾಜಿಕ್​ ಅಜ್ಜಿಯ ಕಥೆ ಏನಾಯ್ತು?

2025-09-01 1 Dailymotion

17 ಕಡೆ ಗಂಡಿಗಳನ್ನ ಅಗೆಯೋವರೆಗೂ ಒಂದು ಲೆಕ್ಕವಾದ್ರೆ ಅಗೆದ ನಂತರ ಮತ್ತೊಂದು ಲೆಕ್ಕ ಅನ್ನೋಹಾಗಾಗಿದೆ ಸದ್ಯ ಧರ್ಮಸ್ಥಳದ ಬುರುಡೆ ಕಥೆ.. ಆವತ್ತು ಮಾಸ್ಕ್​ಮ್ಯಾನ್​ ತಂದಿದ್ದ ಬುರುಡೆಯೇ ಧರ್ಮಸ್ಥಳ ವಿರೋಧಿ ಗ್ಯಾಂಗ್​ಗೆ ಶಾಪವಾಗಿಬಿಟ್ಟಿದೆ..