Surprise Me!

Chikkanna Engagement ಮಂಡ್ಯದ ಹುಡುಗಿ ಜೊತೆ ನಟ ಚಿಕ್ಕಣ್ಣ ಸೈಲೆಂಟಾಗಿ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ

2025-09-01 102 Dailymotion

ಹಲವಾರು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಮಿಂಚಿದ್ದ ಚಿಕ್ಕಣ್ಣ ಇದೀಗ ಕೊನೆಗೂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮಂಡ್ಯದ ಹುಡುಗಿ ಜೊತೆ ನಟ ಚಿಕ್ಕಣ್ಣ ಸೈಲೆಂಟಾಗಿ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ಮಹದೇವಪುರ ಗ್ರಾಮದ ಪಾವನಾ ಎಂಬ ಹುಡುಗಿ ಜೊತೆ ನಟ ಚಿಕ್ಕಣ್ಣ ಅವರ ಮದುವೆ ನಿಶ್ಚಯವಾಗಿದೆ ಎನ್ನಲಾಗಿದೆ. ಇನ್ನು ಈಗಾಗಲೇ ಚಿಕ್ಕಣ್ಣ ಮತ್ತು ಹುಡುಗಿ ಪಾವನಾ ಜೊತೆ ನಿಂತಿರುವ ಫೋಟೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ

Comedian Chikkanna, who has shined in numerous films with his humor, is finally all set to tie the knot. The actor has quietly gotten engaged to a girl from Mandya. Reports say that Chikkanna is engaged to a girl named Pavana from Mahadevapura village. A photo of Chikkanna standing with Pavana has already gone viral on social media.

#chikkannaengagement #ChikkannaMarriage #KannadaActor #SandalwoodNews #SandalwoodWedding #MandyaGirl #CelebrityWedding #KannadaCinema #ViralPhoto #ChikkannaAndPavana #Mahadevapura #Engaged #SilentEngagement #WeddingBells

Also Read

Exclusive: ಲವ್ವಾ? ಅರೇಂಜ್ಡ್ ಮ್ಯಾರೇಜಾ?; ಮದುವೆ ಬಗ್ಗೆ ಮೌನ ಮುರಿದ ನಟ ಚಿಕ್ಕಣ್ಣ :: https://kannada.filmibeat.com/news/actor-chikkanna-confirms-marriage-with-pavana-our-wedding-was-fixed-a-month-ago-103119.html?ref=DMDesc

ಹಾಸ್ಯ ನಟ ಚಿಕ್ಕಣ್ಣ ಮದುವೆ ನಿಶ್ಚಯ; ಕಾಮಿಡಿ ಕಿಲಾಡಿ ಕೈ ಹಿಡಿಯೋ ಹುಡುಗಿ ಯಾರು? :: https://kannada.filmibeat.com/news/kannada-comedian-chikkanna-to-marry-pavana-from-mandya-district-103105.html?ref=DMDesc

'ವಾಮನ' ಸಿನಿಮಾ ವೀಕ್ಷಿಸುವಾಗ ದರ್ಶನ್ ಎಡವಟ್ಟು? ಇದೇ ಕಂಟಕವಾಗುತ್ತಾ? :: https://kannada.filmibeat.com/news/darshan-watched-vaamana-movie-with-renukaswamy-case-witness-chikkanna-097961.html?ref=DMDesc



~ED.33~PR.30~