ಬೆಳಗಾವಿ ಶಹಾಪುರದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಕಾರ್ನರ್ ಸಾರ್ವಜನಿಕ ಮಂಡಳಿ ಆಪರೇಷನ್ ಸಿಂಧೂರ ಥೀಮ್ನಲ್ಲಿ ಗಣೇಶೋತ್ಸವ ಆಚರಿಸುವ ಮೂಲಕ ದೇಶಭಕ್ತಿ ಮೆರೆಯುತ್ತಿದೆ.