Surprise Me!

ಗಣೇಶ ಚತುರ್ಥಿ: ಕಲಾವಿದೆ ದೀಪಾ ಕೈಯ್ಯಲ್ಲಿ ಅರಳಿದ ಮಹಾಕುಂಭಮೇಳದ ಪ್ರತಿಕೃತಿ

2025-09-02 45 Dailymotion

ದಿನಕ್ಕೆ 5 ಗಂಟೆಗಳಂತೆ ಸುಮಾರು 15 ದಿನಗಳ ಕಾಲ ಶ್ರಮವಹಿಸಿ ದೀಪಾ ಅವರು ಈ ಮಹಾಕುಂಭಮೇಳದ ಪ್ರತಿಕೃತಿಯನ್ನು ತಯಾರಿಸಿದ್ದಾರೆ.