Surprise Me!

ದೊಡ್ಡಬಳ್ಳಾಪುರ: ದಸರಾ ಮಾದರಿಯಲ್ಲಿ ಆನೆಯ ಮೇಲೆ ಗಣೇಶ ಮೂರ್ತಿ ಮೆರವಣಿಗೆ ನಡೆಸಿದ ಗ್ರಾಮಸ್ಥರು

2025-09-02 9 Dailymotion

ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ಚಾವಡಿ ಗಣೇಶೋತ್ಸವ ಸಮಿತಿ ಆನೆ ಮೇಲೆ ಗಣೇಶ ಮೆರವಣಿಗೆ ನಡೆಸಿತು.