ಒಂದು ಏರಿಯಾ, ಒಂದೇ ಗಣೇಶ; ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ರಿಂದ ಪೂಜೆ- ಸೌಹಾರ್ದತೆಗೆ ಸಾಕ್ಷಿಯಾದ ಹುಬ್ಬಳ್ಳಿಯ ರಾಮನಗರ ಗಣಪ
2025-09-02 1,083 Dailymotion
ಹುಬ್ಬಳ್ಳಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಸರ್ವ ಸಮುದಾಯದವರು ಕಳೆದ ನಾಲ್ಕು ವರ್ಷದಿಂದ ಒಂದಾಗಿ ಗಣೇಶೋತ್ಸವವನ್ನು ಆಚರಿಸುತ್ತಿದ್ದಾರೆ.