ಉದ್ಘಾಟನೆಯಾಗಿದ್ದರೂ ಕಾರ್ಯಾರಂಭ ಮಾಡದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂದೆ ಹೋರಾಟಗಾರರು ದೃಷ್ಟಿ ತೆಗೆಯುವ ಪೂಜೆ ಮಾಡಿ ಪ್ರತಿಭಟಿಸಿದರು.