Surprise Me!

ಸೆಪ್ಟೆಂಬರ್​ ಕ್ರಾಂತಿ, ನಮ್ಮ ವಿರುದ್ದ ಮಾತನಾಡಿದವರೇ ಬಿಜೆಪಿಗೆ ಹೋಗಬಹುದು: ಎಂಎಲ್​ಸಿ ಆರ್.ರಾಜೇಂದ್ರ

2025-09-03 18 Dailymotion

ಸಚಿವ ಸಂಪುಟದಿಂದ ವಜಾಗೊಂಡಿರುವ ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಎಂಬ ಮಾಗಡಿ ಶಾಸಕ ಹೆಚ್​.ಸಿ.ಬಾಲಕೃಷ್ಣ ಅವರ ಹೇಳಿಕೆ ಕುರಿತಂತೆ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.