ಅಫ್ಘಾನಿಸ್ತಾನ ಒಂದರ್ಥದಲ್ಲಿ ನತದೃಷ್ಟ ದೇಶ.. ಆದ್ರೆ ಅದೇ ಈಗ ನರಕ ಸದೃಶ ಸ್ಥಿತಿಗೆ ಬಂದ ಹಾಗಿದೆ.. ಅದಕ್ಕೆ ಕಾರಣವಾಗಿದ್ದು, ಅಲ್ಲೀಗ ಉಂಟಾಗಿರೋ ಭಾರೀ ಭಯಾನಕ ಭೂಕಂಪ.