Surprise Me!

ಅಂಕಲ್​​-ಆಂಟಿ ಲವ್​ ಸ್ಟೋರಿ! ಹೊಸ ಬಾಯ್​​ಫ್ರೆಂಡ್​​​ ಸಿಕ್ಕ ಅಂತ ಹೊರಟೇಬಿಟ್ಟಳು ಆಂಟಿಯ ದುರಂತ ಅಂತ್ಯ!

2025-09-03 22,756 Dailymotion

ಆಕೆ ಒಂಟಿ ಜೀವನ ನಡೆಸುತ್ತಿದ್ದವಳು... 20ನೇ ವಯಸ್ಸಿಗೆ ಮದುವೆ.. 25ಕ್ಕೆ ವಿಧವೆ.. ಗಂಡ ಸತ್ತು ಹೋದ ನಂತರ ಸಣ್ಣ ಪುಟ್ಟ ಕೆಲಸಗಳನ್ನ ಮಾಡಿಕೊಂಡು ಜೀವನ ಮಾಡ್ತಿದ್ದಳು.. ಈ ಟೈಂನಲ್ಲೇ ಆಕೆಗೆ ಒಬ್ಬ ಆಸಾಮಿ ಬಾಳು ಕೊಡ್ತೀನಿ ಅಂತ ಬಂದಿದ್ದ.. ಇಬ್ಬರೂ ಒಟ್ಟಿಗೇ ಜೀವನ ಮಾಡುತ್ತಿದ್ರು.. ಆದ್ರೆ ಆವತ್ತೊಂದು ದಿನ ಅಕೆ ಕಾರಿನಲ್ಲಿ ಹೋಗುವಾಗ ಹಿಂದಿನಿಂದ ಬಂದ ಆಕೆಯ ಗೆಳೆಯ ಪೆಟ್ರೋಲ್​​ ಹಾಕಿ ಬೆಂಕಿ ಇಟ್ಟೇಬಿಟ್ಟ..