ವಿಜಯ್ ರಾಘವೇಂದ್ರ ಅವರ 'ಮಹಾನ್' ಚಿತ್ರದಲ್ಲಿ ನಮ್ರತಾ ಗೌಡ ಪ್ರಮುಖ ಪಾತ್ರ ವಹಿಸಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.