Surprise Me!

ಅಪ್ಪ ಮಗ ವರ್ಸಸ್​ ಡಿಕೆ! ಬಂಡೆ Vs ರಾಜಣ್ಣ..‘ಕೈ’ ಕಲಹದ ಮತ್ತೊಂದು ಅಧ್ಯಾಯ!

2025-09-04 1 Dailymotion

ಅಂತರ್ಯುದ್ಧದ  ಅಖಾಡದಲ್ಲಿ ಸಿಡಿದ ಜ್ವಾಲಾಮುಖಿ..! ಡಿಕೆ ವಿರುದ್ಧ ಅಪ್ಪ ಮಗನ ಯುದ್ಧ.. ದಾಯಾದಿ ಕದನ..! ದಂಡು ಕಟ್ಟಿದ  ಬಂಡೆ ಸೇನೆ.. ‘ರಾಜ’ಸುತ ಕೊತ ಕೊತ..! ಬೂದಿ ಮುಚ್ಚಿದ
ಕೆಂಡ ಮತ್ತೆ ಧಗಧಗಿಸಿದ್ದೇಕೆ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಅಪ್ಪ-ಮಗ ವರ್ಸಸ್​ ಡಿಕೆ..