ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯ ನಂತರ ಕಾಣಿಸಿಕೊಳ್ಳುವ ಆಚರಣೆಯೇ ಜೋಕುಮಾರಸ್ವಾಮಿ. ಇದಕ್ಕೆ ವಿಶೇಷವಾದ ಕಥೆಯೂ ಇದೆ.