ದಸರಾ ಮಹೋತ್ಸವದ ಮುನ್ನುಡಿಯ ಸಡಗರಕ್ಕೆ ಸಿದ್ಧತೆ: ಸೆ. 10 ರಿಂದ 17ರ ವರೆಗೆ ಯುವ ಸಂಭ್ರಮದ ಸಾಂಸ್ಕೃತಿಕ ರಂಗು
2025-09-04 4 Dailymotion
ಈ ಬಾರಿ ಸೆಪ್ಟಂಬರ್ 10 ರಿಂದ 17ರ ವರೆಗೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಯುವ ಸಂಭ್ರಮ ನಡೆಯಲಿದೆ. ಈ ಕಾರ್ಯಕ್ರಮದ ಶೀರ್ಷಿಕೆ ಗೀತೆಯನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ.