ಗೋಬಿ ತಿನ್ನಲು ಟ್ಯೂಷನ್ಗೆ ಬಂಕ್ ಹಾಕಿದ 5ನೇ ತರಗತಿ ಪೋರ: ಸಿಕ್ಕಿಬೀಳುವ ಭಯದಲ್ಲಿ ಅಪಹರಣ ಕಥೆ ಕಟ್ಟಿದ!
2025-09-04 16 Dailymotion
ಗೋಬಿ, ಐಸ್ಕ್ರೀಂ ತಿನ್ನುವ ಸಲುವಾಗಿ ಟ್ಯೂಷನ್ಗೆ ಬಂಕ್ ಹಾಕಿದ್ದ 5ನೇ ತರಗತಿ ವಿದ್ಯಾರ್ಥಿ ಸಿಕ್ಕಿಬೀಳುವ ನೆಪದಲ್ಲಿ ತನ್ನನ್ನು ಅಪಹರಿಸಿದ್ದರು ಎಂದು ಸುಳ್ಳಿನ ಕಥೆ ಕಟ್ಟಿದ್ದಾನೆ. ಆಮೇಲೆ ಏನಾಯ್ತು ಎಂಬುದು ಇಲ್ಲಿದೆ.