ರಾಜ್ಯದ ಏಕೈಕ ಬಿಆರ್ಟಿಎಸ್ ಚಿಗರಿ ಬಸ್ಗಳಲ್ಲಿ ತಾಂತ್ರಿಕ ದೋಷ ವಿಪರೀತವಾಗಿದೆ. ಹುಬ್ಬಳ್ಳಿ ಧಾರವಾಡದ ನಡುವೆ ಓಡಾಡುವ ಬಸ್ಗಳಿಂದಾಗುವ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ.