ಹರಿಹರದಲ್ಲಿ ಹಿಂದೂ-ಮುಸ್ಲಿಮರು ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಜೊತೆ ಜೊತೆಯಾಗಿ ಸೇರಿ ಆಚರಿಸಿಕೊಂಡು ಬರುತ್ತಿದ್ದಾರೆ.