Surprise Me!

ಕಿಮ್ ಕುಟುಂಬವೇ ರಹಸ್ಯಗಳ ಗೂಡು.. ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?

2025-09-05 14,074 Dailymotion

ಹೌದು ವೀಕ್ಷಕರೇ.. ಇಡೀ ಜಗತ್ತು ಚೀನಾದ ಮಿಲಿಟರಿ ಪರೇಡ್ ನೋಡೊಕ್ಕಾಯ್ತಾ ಇತ್ತು.. ಈ ಚೀನಾದ ಹತ್ರ ಅದೇನೇನು ಆಯುಧಗಳಿದಾವೋ, ಅದನ್ ಚೀನಾ ಯಾವಾಗ್ಯಾವಾಗ ತೋರ್ಸುತ್ತೋ ಅನ್ನೋ ಆಸಕ್ತಿ ಇದ್ದವರು, ಡ್ರ್ಯಾಗನ್ ದೇಶದ ಕಡೆ ಕಣ್ಣರಳಿಸಿ ನೋಡ್ತಾ ಇದ್ರು.. ಆದ್ರೆ ಅವರ ಕಣ್ಣನ್ನ ಸೆಳೆದಿದ್ದು, ಚೀನಾದ ಆಯುಧಗಳಲ್ಲ.. ಬದಲಾಗಿ, ಈ ಕಿಮ್ ಜಾಂಗ್ ಉನ್ ಅನ್ನೋ ಸರ್ವಾಧಿಕಾರಿಯ ಹಿಂದಿದ್ದ ಬಾಲಕಿ.. ಯಾರಾಕೆ?