ಬಾಲಕನೊಬ್ಬ ಆಕಸ್ಮಿಕವಾಗಿ ಏರ್ಗನ್ ಪ್ರೆಸ್ ಮಾಡಿದ್ದು, ಎದುರಿಗೆ ಇದ್ದ ತನ್ನ ಅಣ್ಣನ ಮೇಲೆ ಗುಂಡು ತಗುಲಿ ಮೃತಪಟ್ಟಿರುವ ಮನಕಲಕುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.