ಡಿಜೆ ನಿಷೇಧ, ಮೂಲೆಗುಂಪಾಗಿದ್ದ ಕಲಾತಂಡಗಳಿಗೆ ಬೇಡಿಕೆ; ಕಲಾವಿದರ ಹರ್ಷ, ಜಿಲ್ಲಾಡಳಿತಗಳಿಗೆ ಅಭಿನಂದನೆ
2025-09-05 5 Dailymotion
ಜಿಲ್ಲಾಡಳಿತಗಳು ಗಣೇಶೋತ್ಸವದಲ್ಲಿ ಡಿಜೆಗೆ ನಿಷೇಧ ಹೇರಿದ್ದರಿಂದ ಮೂಲೆಗುಂಪಾಗಿದ್ದ ಕಲಾತಂಡಗಳಿಗೆ ಬೇಡಿಕೆ ಬಂದಿದೆ. ಈ ಮೂಲಕ ಕಲಾವಿದರು ತಮ್ಮ ಕಲೆ ಮೂಲಕ ಮತ್ತೆ ದುಡಿಮೆ ಗಿಟ್ಟಿಸಿಕೊಂಡಿದ್ದಾರೆ.