ಇದು ಅಕ್ಷರಶಃ ಮಾಸ್ಟರ್ ಪ್ಲಾನ್.. ಆದ್ರೆ ಈ ಪ್ಲಾನ್ ಹುಟ್ಟಿಕೊಂಡಿದ್ದು ಹೋದ ವಾರಾನೋ, ಕಳೆದ ತಿಂಗಳೋ ಅಲ್ಲ.. ಜಿಎಸ್ಟಿ ಅನ್ನೋ ಅದ್ದೂರಿ ಮಂತ್ರದಂಡ ಯಾವತ್ತು ಜನ್ಮ ಪಡೀತೋ ಅವತ್ತೇ.. ದೇಶದ ಭಂಡಾರ ಯಾವಾಗ ಏನಾಗ್ಬೇಕು, ಹೇಗೆ ತುಂಬಬೇಕು ಅನ್ನೋದರ ಭವಿಷ್ಯ ದರ್ಶನ ಮಾಡಿಯೇ, ಅವತ್ತು ಒಂದು ನಿಲುವು ತಳೆದಿತ್ತು ಮೋದಿ ಪಡೆ..