ಆಕೆ ಮೂರು ಮಕ್ಕಳ ತಾಯಿ.. ಮದುವೆಯಾಗಿ 11 ವರ್ಷವಾಗಿತ್ತು.. ಗಂಡ ಕ್ಯಾಬ್ ಡ್ರೈವರ್ ಕಷ್ಟಪಟ್ಟು ದುಡಿಯುತ್ತಿದ್ದ.. ಆದ್ರೆ ಆವತ್ತೊಂದು ರಾತ್ರಿ ಗಂಡ ಕೆಲಸಕ್ಕೆ ಹೋಗಿದ್ದ.. ಮನೆಯಲ್ಲಿ ಹೆಂಡತಿ ಮಕ್ಕಳು ಇದ್ವು.. ಬೆಳಗ್ಗೆ ವಾಪಸ್ ಬಂದು ನೋಡಿದ್ರೆ ಹೆಂಡತಿ ಮತ್ತು ಒಂದು ಹೆಣ್ಣು ಮಗು ನಾಪತ್ತೆ.. ಉಳಿದ ಇಬ್ಬರು ಗಂಡು ಮಕ್ಕಳನ್ನ ಕೇಳಿದ್ರೆ ಅಮ್ಮ ಅಂಕಲ್ ಜೊತೆ ಹೋದಳು ಅನ್ನೋದಷ್ಟೇ ಉತ್ತರ