ಆರೋಪಿ ಶಿರಸಿ ಸದಾಶಿವಳ್ಳಿ ನಿವಾಸಿ ನಿತೀಶ್ ಲಕ್ಷ್ಮಣ ಗೌಡ (40) ಹಾಗೂ ಸೋಮನಳ್ಳಿ ನಿವಾಸಿ ರಾಘವ ಕೇಶವ ಹೆಗಡೆ (62) ವಿರುದ್ಧ ಪ್ರಕರಣ ದಾಖಲು; ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು; ಮೃತ ಬಾಲಕನ ತಾಯಿ ಪವಿತ್ರಾ ಬಸಪ್ಪ ಉಂಡಿ ನೀಡಿದ ದೂರಿನ ಹಿನ್ನೆಲೆ ಪ್ರಕರಣ ದಾಖಲು; ದ್ವೇಷದಿಂದಲೇ ಕೊಲೆ ಮಾಡೋ ಉದ್ದೇಶದಿಂದ ಶೂಟ್ ಮಾಡಿರೋದಾಗಿ ಆರೋಪಿ ನಿತೀಶ್ ಗೌಡನ ಬಂಧನ