ಬೆಳಗಾವಿ ನಗರದ ಹುತಾತ್ಮ ಚೌಕ್‌ನಲ್ಲಿ ಇಂದು ಸಂಜೆ ಗಣೇಶ ವಿಸರ್ಜನಾ ಮೆರವಣಿಗೆ ಚಾಲನೆ ನೀಡಲಿದ್ದು, ಭದ್ರತೆಗೆ 4 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.