ಸ್ಮಶಾನಕ್ಕೆ ಸರಿಯಾದ ಮಾರ್ಗದ ವ್ಯವಸ್ಥೆ ಇಲ್ಲದೇ, ಗದ್ದೆಯಲ್ಲಿಯೇ ಪರದಾಡಿಕೊಂಡು ಶವಹೊತ್ತು ಸಾಗುವ ಮೂಲಕ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.