ಚಿಕ್ಕಬಳ್ಳಾಪುರ ನಗರದ ಅತಿಥಿ ಉಪನ್ಯಾಸಕರೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ಶವಸಂಸ್ಕಾರವನ್ನು ಸೆ.05 ಶಿಕ್ಷಕರ ದಿನಾಚರಣೆಯಂದು ನೆರವೇರಿಸಲಾಗಿದೆ.