Surprise Me!

ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ; ಬಾನಂಗಳದಲ್ಲಿ ಕೌತುಕ..ಯಾರಿಗೆಲ್ಲಾ ಅಪಾಯ..?

2025-09-06 591 Dailymotion

ಭಾನುವಾರ ರಣರಣ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದೆ.ಬಾನಂಗಳದಲ್ಲಿ ಕೌತುಕ ಮೂಡುತ್ತಿದ್ರು ಹಲವರಿಗೆ ಸಂಕಷ್ಟ ಗ್ಯಾರಂಟಿ ಎನ್ನಲಾಗ್ತಿದೆ.ಭಾರತದಲ್ಲಿ ಗ್ರಹಣ ಗೋಚರವಾಗ್ತಿದ್ದು..ಬೆಂಗಳೂರು ಸೇರಿದಂತೆ ರಾಜ್ಯದ ಹಲವು ದೇವಸ್ಥಾನಗಳು ಬಂದ್ ಆಗಲಿವೆ