ಜೇನು ಕಡಿತ ಯಮಬಾಧೆ. ಆದರೆ, ಇದ್ಯಾವುದರ ಭಯವೂ ಇಲ್ಲದೆ ಅವುಗಳನ್ನು ಪ್ರೀತಿಯಿಂದ ಮೈಮೇಲೆ ಬಿಟ್ಟುಕೊಳ್ಳುತ್ತಾರೆ ಕುಮಾರ್ ಪೆರ್ನಾಜೆ. ಅವರ ಜೇನು ಪ್ರೀತಿ ಬಗ್ಗೆ ನೀವೂ ತಿಳಿದುಕೊಳ್ಳಿ.