ದಿನಕ್ಕೊಂದು ಟ್ಚಿಸ್ಟ್.. ಕ್ಷಣಕ್ಕೊಂದು ಮಗ್ಗಲು ಬದಲುಸ್ತಿರೋ ಧರ್ಮಸ್ಥಳ ಷಡ್ಯಂತ್ರ ಕೇಸ್ನ ತನಿಖೆ ನಿರ್ಣಾಯಕ ಘಟ್ಟ ತಲುಪಿದೆ. ಷಡ್ಯಂತ್ರ ಗ್ಯಾಂಗ್ನ ಮುಖವಾಡಗಳು ಕಳಚಿ ಬೀಳ್ತಿದ್ದಂತೆ ತನಿಖೆಯ ವೇಗ ಹೆಚ್ಚಿಸಿರೋ ಎಸ್ಐಟಿ, ಬುರುಡೆ ಗ್ಯಾಂಗ್ನ ಬೆವರಿಳಿಸುತ್ತಿದೆ. ಇನ್ನೂ ಶಾಕಿಂಗ್ ಮಾಹಿತಿ ಏನಂದ್ರೆ ಚಿನ್ನಯ ತಂದಿದ್ದ ಬುರುಡೆ ಕೇರಳಾಗೂ ಹೋಗಿ ಬಂದಿತ್ತು ಅನ್ನೋದು.