Surprise Me!

ಸಫಾರಿ ವೇಳೆ ಪ್ರವಾಸಿಗರಿಗೆ ಕಾಡಾನೆ ಪ್ರತ್ಯಕ್ಷ, ಜೀಪ್​ನಲ್ಲಿದ್ದ ಪ್ರವಾಸಿಗರನ್ನ ಅಟ್ಟಾಡಿಸಿದ ಗಜರಾಜ!

2025-09-08 916 Dailymotion

 ಸಫಾರಿ ವೇಳೆ ಕಾಡಾನೆ ಪ್ರತ್ಯಕ್ಷ.. ಪ್ರವಾಸಿಗರನ್ನ ಅಟ್ಟಾಡಿಸಿದ ಗಜರಾಜ..!ಕಾರಿನ ಸನ್ ರೂಫ್​ ತಂತು ಆಪತ್ತು.. ಮಗುವಿನ ತಲೆಗೆ ಬಡಿದ ರಾಡ್..! ಪೊಲೀಸ್​ ಮೇಲೆ ಗ್ರಾಮಸ್ಥರ ದರ್ಪ.. ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದಕ್ಕೆ ಹಲ್ಲೆ..! ಕಾರ್​ನೊಳಗೆ ತಂದೆ.. ಚಕ್ರದಡಿ ಮಗು.. ಪೋಷಕರೇ ಹುಷಾರು..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ..